ಬೆಂಗಳೂರಿನ ಸಿಎಂ ನಿವಾಸದ ಬಳಿಯೇ ಬೃಹತ್ ಮರವೊಂದು ಧರೆಗುರುಳಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ,
ಸಿಎಂ ನಿವಾಸದ ಬಳಿಯೇ ಮರ ಧರೆಗುರುಳಿದ ಪರಿಣಾಮ ರಸ್ತೆಯಲ್ಲಿ ಸಂಚರಿಸುತ್ತಿದ್ದ ಒಂದು ಇನೋವಾ ಹಾಗೂ ಟಿಟಿ ವಾಹನ ಜಖಂ ಆಗಿದೆ, ಅದೃಷ್ಟವಾಶತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ,
ಸದ್ಯ ಬೃಹತ್ ಮರವನ್ನು ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಈ ಹಿನ್ನಲೆ ಶಿವಾನಂದ ಬಳಿಯೇ ಪೊಲೀಸರು ರಸ್ತೆ ಬಂದ್ ಮಾಡಿದ್ದಾರೆ, ಇನ್ನು ಮರ ಬಿದ್ದ ಪರಿಣಾಮ ಕಾರಿನ ಗಾಜು, ಹಾಗೂ ಕಾರಿನ ಮೇಲ್ಭಾಗ ಹಾನಿಯಾಗಿದೆ,
Veekay News > State News > ಸಿಎಂ ನಿವಾಸದ ಬಳಿ ಧರೆಗುರುಳಿದ ಮರ- ಎರಡು ವಾಹನ ಜಖಂ
ಸಿಎಂ ನಿವಾಸದ ಬಳಿ ಧರೆಗುರುಳಿದ ಮರ- ಎರಡು ವಾಹನ ಜಖಂ
ವೀ ಕೇ ನ್ಯೂಸ್18/06/2025
posted on

Tags:bangalore