ಸಮಾರಂಭ ಉದ್ಘಾಟನೆ:
ಡಿ.ಕೆ.ಶಿವಕುಮಾರ್
ಸನ್ಮಾನ್ಯ ಉಪಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ
ಗೌರವಾನ್ವಿತ ಅತಿಥಿಗಳು:
ಶ್ರೀಮತಿ ನಿರ್ಮಲಾ ಸೀತಾರಾಮನ್
ಮಾನ್ಯ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರು, ಭಾರತ ಸರ್ಕಾರ
ಮುಖ್ಯ ಅತಿಥಿಗಳು:
ಕು.ಶೋಭಾ ಕರಂದ್ಲಾಜೆ
ಮಾನ್ಯ ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ ರಾಜ್ಯ ಸಚಿವರು, ಭಾರತ ಸರ್ಕಾರ
ಕಟ್ಟಡ ಉದ್ಘಾಟನೆ:
ದಿನೇಶ್ ಗುಂಡೂರಾವ್
ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರು, ಕರ್ನಾಟಕ ಸರ್ಕಾರ
ಅಧ್ಯಕ್ಷತೆ:
ಪ್ರಿಯಕೃಷ್ಣ
ಮಾನ್ಯ ಶಾಸಕರು, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ
ದಿನಾಂಕ: 08-07-2025, ಮಂಗಳವಾರ
ಸಮಯ: ಬೆಳಿಗ್ಗೆ 11.00 ಗಂಟೆಗೆ
ಸ್ಥಳ : ಸರ್ಕಾರಿ ಯುನಾನಿ ಮತ್ತು ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಪುರುಷ ವಿದ್ಯಾರ್ಥಿ ನಿಲಯ, ಕೆ.ಹೆಚ್.ಬಿ.ಕಾಲೋನಿ ಬಸ್ ನಿಲ್ದಾಣದ ಪಕ್ಕ, ಕೇಂದ್ರ ಕಾರ್ಯಗಾರ ಆವರಣ, ಮಾಗಡಿ ರಸ್ತೆ, ಬೆಂಗಳೂರು-79
2.ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಹಾಗೂ ವಿಸ್ತರಣಾ ನಿರ್ದೇಶನಾಲಯ, ದೂರ ಶಿಕ್ಷಣ ಘಟಕ ವತಿಯಿಂದ “ಕೃಷಿಯಲ್ಲಿ ದೂರ ಶಿಕ್ಷಣ” ಕುರಿತು ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರ:
ಉದ್ಘಾಟನೆ:
ಡಾ.ಎಸ್.ವಿ.ಸುರೇಶ
ಕುಲಪತಿಗಳು, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು
ಮುಖ್ಯ ಅತಿಥಿ:
ಡಾ.ಕೆ.ಸಿ.ನಾರಾಯಣಸ್ವಾಮಿ
ಕುಲಸಚಿವರು, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು
ಅಧ್ಯಕ್ಷತೆ:
ಡಾ.ವೈ.ಎನ್.ಶಿವಲಿಂಗಯ್ಯ
ವಿಸ್ತರಣಾ ನಿರ್ದೇಶಕರು. ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು
ದಿನಾಂಕ: 08-07-2025, ಮಂಗಳವಾರ
ಸಮಯ: ಮಧ್ಯಾಹ್ನ 2.00 ಗಂಟೆಗೆ
ಸ್ಥಳ : ನಾರ್ತ್ ಬ್ಲಾಕ್ ಸಭಾಂಗಣ, ಜಿ.ಕೆ.ವಿ.ಕೆ, ಬೆಂಗಳೂರು.