Live Stream

[ytplayer id=’22727′]

| Latest Version 8.0.1 |

State News

ಪತ್ರಕರ್ತರ ಸಹಕಾರ ಸಂಘದ ಅಮೃತ ಸಂಭ್ರಮ ಕಾರ್ಯಕ್ರಮ: ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕಾರ

ಪತ್ರಕರ್ತರ ಸಹಕಾರ ಸಂಘದ ಅಮೃತ ಸಂಭ್ರಮ ಕಾರ್ಯಕ್ರಮ: ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕಾರ

ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಮೃತ ಸಂಭ್ರಮ ಕಾರ್ಯಕ್ರಮದ ನಂತರ ನಡೆದ ಮಹಾಸಭೆಯಲ್ಲಿ ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ಮಾಹಿತಿ ಆಯೋಗದ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆಬದ್ರುದ್ಧೀನ್ ಮಾಣಿರಾಜಶೇಖರ್ ರೆಡ್ಡಿ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ಸಂಘದ ಅಧ್ಯಕ್ಷ ರಮೇಶ್ ಎಂ (ಪಾಳ್ಯ)ಉಪಾಧ್ಯಕ್ಷರಾದ ದೊಡ್ಡಬೊಮ್ಮಯ್ಯಖಜಾಂಚಿ ಬಿ.ಎನ್.‌ ಮೋಹನ್ ಕುಮಾರ್ನಿರ್ದೇಶಕರಾದ  ಎಂ.ಎಸ್.‌ ರಾಜೇಂದ್ರಕುಮಾರ್‌, ವಿನೋದ ಕುಮಾರ್ ಬಿ ನಾಯ್ಕ್, ಆನಂದ್‌ ಪರಮೇಶ್ವರ ಬೈದನಮನೆ, ರಮೇಶ್‌ ಹಿರೇಜಂಬೂರುಕೆ.ವಿ. ಪರಮೇಶ್ಧ್ಯಾನ್ ಪೂಣಚ್ಚ, ಪಿ.ಎಸ್.‌ ಕೃಷ್ಣಕುಮಾರ್ನಯನಾ  ಎಸ್ನಿತಾ ಎನ್ ಉಪಸ್ಥಿತರಿದ್ದರು.

ವೀ ಕೇ ನ್ಯೂಸ್
";