ಬೆಂಗಳೂರಿನ ಕೋಟೆ ಶ್ರೀ ಜಲಕಂಠೇಶ್ವರ ದೇವಾಲಯದಲ್ಲಿ ಮಾರ್ಗಶಿರ ಮಾಸದ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ಹಮ್ಮಿಕೊಂಡಿದೆ.
ಡಿಸೆಂಬರ್ 2, ಮಂಗಳವಾರ-ಪ್ರದೋಷ ಮತ್ತು ಹನುಮ ಜಯಂತಿ, ಡಿಸೆಂಬರ್ 3-ಬುಧವಾರ-ಶಿವ ದೀಪೋತ್ಸವ, ಡಿಸೆಂಬರ್ 4, ಗುರುವಾರ-ದತ್ತಾತ್ರೇಯ ಜಯಂತಿ, ಡಿಸೆಂಬರ್ 5, ಶುಕ್ರವಾರ-ವಿಷ್ಣು ದೀಪೋತ್ಸವ ಹಾಗೂ ಡಿಸೆಂಬರ್ 12, ಶುಕ್ರವಾರ-ಕಾಲಭೈರವ ಜಯಂತಿ. ಈ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ಮೋಹನ್ ದೀಕ್ಷಿತ್ ವಿನಂತಿಸಿದ್ದಾರೆ. ಹೆಚ್ಚಿನ ವಿವರಗಳಿಗೆ : ಮೊಬೈಲ್ ಸಂಖ್ಯೆ : 9663600619 / 9972027629 ಸಂಪರ್ಕಿಸಬಹುದು.
Veekay News > Districts > Bengaluru Rural > ಕೋಟೆ ಶ್ರೀ ಜಲಕಂಠೇಶ್ವರ ದೇವಾಲಯದಲ್ಲಿ ಮಾರ್ಗಶಿರ ಮಾಸದ ವಿಶೇಷ ಪೂಜಾ ಕೈಂಕರ್ಯಗಳು
ಕೋಟೆ ಶ್ರೀ ಜಲಕಂಠೇಶ್ವರ ದೇವಾಲಯದಲ್ಲಿ ಮಾರ್ಗಶಿರ ಮಾಸದ ವಿಶೇಷ ಪೂಜಾ ಕೈಂಕರ್ಯಗಳು
ವೀ ಕೇ ನ್ಯೂಸ್01/12/2025
posted on



















