ನವದೆಹಲಿ: ಸರ್ಕಾರಿ ನೌಕರರಿಗೆ ನೀಡಲಾಗುತ್ತಿದ್ದ ಎರಡನೇ ಶನಿವಾರದ ರಜೆಯನ್ನು ರದ್ದುಪಡಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ, ಸುಪ್ರೀಂ ಕೋರ್ಟ್ ಸೂಚನೆಯಂತೆ ಈ ಆದೇಶ ಜಾರಿಗೆ ಬಂದಿದ್ದು ರಾಷ್ಟ್ರಪತಿಯವರ ಅನುಮತಿ ಅಂಕಿತವೂ ದೊರೆತಿದೆ,
ಜೂ.14 ರಿಂದಲೇ ಈ ಆದೇಶ ಜಾರಿಯಾಗಿರುವುದರಿಂದ ಇನ್ನು ಮುಂದೆ ಯಾವುದೇ ಶನಿವಾರ ಸರ್ಕಾರಿ ನೌಕರರಿಗೆ ರಜೆ ಇರುವುದಿಲ್ಲ,
2 ಮತ್ತು 4 ನೇ ಶನಿವಾರ ರಜಾ ದಿನದ ಆದೇಶವನ್ನು ಹಿಂಪಡೆದಿದ್ದು ಕೇಂದ್ರ ಸರ್ಕಾರ ರಾಜ್ಯಪತ್ರವನ್ನೂ ಸಹ ಹೊರಡಿಸಿದೆ,
Veekay News > Feature Article > ಸರ್ಕಾರಿ ನೌಕರರ ಎರಡನೇ ಮತ್ತು ನಾಲ್ಕನೇ ಶನಿವಾರ ರೆಜೆ ರದ್ದು-ಇಂದಿನಿಂದಲೇ ಆದೇಶ ಜಾರಿ!
ಸರ್ಕಾರಿ ನೌಕರರ ಎರಡನೇ ಮತ್ತು ನಾಲ್ಕನೇ ಶನಿವಾರ ರೆಜೆ ರದ್ದು-ಇಂದಿನಿಂದಲೇ ಆದೇಶ ಜಾರಿ!
ವೀ ಕೇ ನ್ಯೂಸ್20/06/2025
posted on
the authorವೀ ಕೇ ನ್ಯೂಸ್
All posts byವೀ ಕೇ ನ್ಯೂಸ್
Leave a reply