Live Stream

[ytplayer id=’22727′]

| Latest Version 8.0.1 |

Education News

ಸಾರ್ಥಕ ಶಿಕ್ಷಣ ಚಾರಿಟೇಬಲ್ ಟ್ರಸ್ಟ್ ನಿಂದ ಅರ್ಹ ಪ್ರತಿಭಾನ್ವಿತರಿಗೆ ವಿದ್ಯಾರ್ಥಿವೇತನ

ಸಾರ್ಥಕ ಶಿಕ್ಷಣ ಚಾರಿಟೇಬಲ್ ಟ್ರಸ್ಟ್ ನಿಂದ ಅರ್ಹ ಪ್ರತಿಭಾನ್ವಿತರಿಗೆ ವಿದ್ಯಾರ್ಥಿವೇತನ
ಬೆಂಗಳೂರು ಜಯನಗರದ ಪೈ ಪ್ರಸಿಡೆಂಟ್ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರ್ಹ ಪ್ರತಿಭಾನ್ವಿತರಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು . ಸಾರ್ಥಕ ಶಿಕ್ಷಣ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದ ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಪೈ ಗ್ರೂಪ್ ಆಫ್ ಹೋಟೆಲ್ಸ್ ನ ಚೇರ್ಮನ್ ಜಗನ್ನಾಥ್ ವಿ  ಪೈ ಭಾಗವಹಿಸಿದ್ದರು , ವಿಶೇಷ ಆಹ್ವಾನಿತರಾಗಿ  ರಂಗ ಕಲಾವಿದ ನಿರ್ದೇಶಕ ಎಸ್ಎ.ನ್ ಸೇತುರಾಮ್ ಉಪಸ್ಥಿತರಿದ್ದರು ,ಶಿಕ್ಷಣ ತಜ್ಞ ಹೆಚ್ .ಕರಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಮ್ಯಾನೇಜಿಂಗ್ ಟ್ರಸ್ಟಿ ಡಾ. ಕೆ ಶೇಷಮೂರ್ತಿ ಪ್ರಾಸ್ತಾವಿಕ ಮಾತನಾಡುತ್ತ ಪೋಷಕರ ದೃಢ ಬೆಂಬಲದ ಮೂಲಕ  ಶೈಕ್ಷಣಿಕ ಶ್ರೇಷ್ಠತೆ ಮತ್ತು ಸಾಮಾಜಿಕ ಸಮಾನತೆಗೆ ನಮ್ಮ ಬದ್ಧತೆಯನ್ನು ಪೂರೈಸಲು ಇನ್ನಷ್ಟು ಅರ್ಹ ವಿದ್ಯಾರ್ಥಿಗಳನ್ನು ತಲುಪಲು ಸಾಧ್ಯವಾಗುವ  ವಿಶ್ವಾಸವಿದೆ ಎಂದು ತಿಳಿಸಿದರು .
ವೀ ಕೇ ನ್ಯೂಸ್
";