ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 11 ವರ್ಷಗಳ ಸುದೀರ್ಘ ಆಟಳಿತ ನಡೆಇ ಮುನ್ನಡೆದಿದ್ದಾರೆ. ಕೇಂದ್ರ ಸರ್ಕಾರವು ನಾಗರಿಕರಿಗೆ ಸಮಾನ ಅವಕಾಶ ಹಾಗೂ ನ್ಯಾಯ ನೀಡುವಲ್ಲಿ ಬದ್ಧತೆಯನ್ನು ತೋರಿದೆ.
ಈ ಅವಧಿಯಲ್ಲಿ ಕೇಂದ್ರ ಸರ್ಕಾರ ಮಾಡಿದ ಸಾಧನೆಗಳನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು “ವಿಕಸಿತ ಭಾರತ್ ಕಾ ಅಮೃತ ಕಾಲ, ಸೇವಾ ಸುಹಾಸನ್ ಗರೀಬ್ ಕಲ್ಯಾಣ್ ಕಾ 11 ಸಾಲ್” ಎಂಬ ಹೆಸರಿನ ಸಂಕ್ಷಿಪ್ತ ಸಂಗ್ರಹವನ್ನು ಹೊರತಂದಿದೆ. ಈ ಸಂಗ್ರಹವು ಕೇಂದ್ರ ಸರ್ಕಾರದ ಆರ್ಥಿಕ ನೀತಿ ಹಾಗೂ ವಿವಿಧ ಕ್ಷೇತ್ರಗಳ ಆಡಳಿತದಲ್ಲಾದ ಸುಧಾರಣೆಗಳನ್ನು ಒಳಗೊಂಡಿದೆ. ಮೂಲಸೌಕರ್ಯ, ಸಾಮಾಜಿಕ ನ್ಯಾಯ, ಯುವಸಬಲೀಕರಣ, ವಿದೇಶಿ ಕಾಯ್ದೆ, ಸಾಂಸ್ಕøತಿಕ ಪರಂಪರೆ, ಪರಿಸರ ನಾಯಕತ್ವ ಮುಂತಾದ ಕ್ಷೇತ್ರಗಳಲ್ಲಾದ ಸಾಧನೆಗಳನ್ನು ಸಂಕ್ಷಿಪ್ತ ಸಂಗ್ರಹದಲ್ಲಿ ತಿಳಿಸಿಕೊಡಲಾಗಿದೆ. ಈ ಸಂಗ್ರಹಗಳನ್ನು ಆಂಗ್ಲ ಮತ್ತು ಹಿಂದಿ ಭಾಷೆಗಳಲ್ಲಿ ವೀಕ್ಷಿಸಬಹುದಾಗಿದ್ದು, ಆಂಗ್ಲಭಾಷೆಯ ಬುಕ್‍ಲೆಟ್ ಗಳನ್ನು https://drive.google.com/
ಹಿಂದಿ ಭಾಷೆಯ ಬುಕ್‍ಲೆಟ್ ಗಳನ್ನು https://drive.google.com/