ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ.ಸೀಮಾಂತ್‍ಕುಮಾರ್ ಸಿಂಗ್, ಐಪಿಎಸ್ ರವರ ನಿರ್ದೇಶನದಂತೆ ಹಾಗೂ ಬೆಂಗಳೂರು ನಗರದ ಎಲ್ಲಾ ಘಟಕಗಳ ಉಪ ಪೊಲೀಸ್ ಆಯುಕ್ತರ ಸಹಕಾರ ಹಾಗೂ ಮಾರ್ಗದರ್ಶನದಲ್ಲಿ ಬೆಂಗಳೂರು ನಗರ ಪೊಲೀಸ್ ವ್ಯಾಪ್ತಿಯ ಕಾನೂನು ಸುವ್ಯವಸ್ಥೆ, ಸಂಚಾರ, ಶಸಸ್ತ್ರ ಮೀಸಲು ಪಡೆ ಮತ್ತು ಸಿ.ಇ.ಎನ್ ಕ್ರೈಂ ಘಟಕಗಳು/ಉಪ ಘಟಕಗಳು/ಠಾಣೆಗಳಲ್ಲಿ ಸಮಾಲೋಚಕರು/ಯೋಗಕ್ಷೇಮ ಅಧಿಕಾರಿಗಳು ಕಳೆದ ಒಂದು ವಾರದಲ್ಲಿ ಹಮ್ಮಿಕೊಂಡ ವಿವಿಧ ವಿಷಯಗಳ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮಗಳಾದ ಜೀವನ ಶೈಲಿ ನಿರ್ವಹಣೆ, ಒತ್ತಡ ನಿರ್ವಹಣೆ, ಮೊಬೈಲ್ ವ್ಯಸನ ತಡೆಗಟ್ಟುವಿಕೆ, ಆತ್ಮಹತ್ಯೆ ತಡೆಗಟ್ಟುವಿಕೆ, ಸಾಮಾನ್ಯ ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ಪೊಲೀಸ್ ಹಾಗೂ ಕುಟುಂಬಸ್ಥರಿಗೆ ವೈಯಕ್ತಿಕ ಮತ್ತು ಕೌಟುಂಬಿಕ ಆಪ್ತ ಸಮಾಲೋಚನೆ ನಡೆಸಿದ ವಿವರಗಳು ಕೋಷ್ಠಕದಲ್ಲಿ ನಮೂದಿಸಲಾಗಿದೆ.
VK DIGITAL NEWS:
ಧರ್ಮಸ್ಥಳ ಪ್ರಕರಣ: ಮೃತದೇಹಗಳನ್ನು ಹೂತಿಟ್ಟ ಜಾಗ ತೋರಿಸಿದ ಸಾಕ್ಷಿ ದೂರುದಾರ