Live Stream

[ytplayer id=’22727′]

| Latest Version 8.0.1 |

National News

ಗೌತಮ ಬುಧ್ಧ ಸೇವಾ ಶಾಂತಿ  ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಗೌತಮ ಬುಧ್ಧ ಸೇವಾ ಶಾಂತಿ  ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಕುವೆಂಪು ಸಭಾಂಗಣ ಚಾಮರಾಜಪೇಟೆನಲ್ಲಿ ನಡೆದ ‘ ನದಿ ತಟದ ವೃಕ್ಷ ‘ ಡಾ ಪ್ರವೀಣ್ ರಾಜ್ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಂ ಪ್ರಕಾಶ್ ಮೂರ್ತಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಮತ್ತು  ಉದಂತ ಶಿವಕುಮಾರ್ ರಾಜರಾಜೇಶ್ವರಿ ನಗರದ ವಿಧಾನಸೌಧದ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು ಮತ್ತು ಡಾ ನಾಗರಾಜ್ ತಂಬ್ರಹಳ್ಳಿ ಹಾಗೂ ಅನೇಕ ವಿದ್ವಾಂಸರು ಭಾಗವಹಿಸಿ ಈ ಕಾರ್ಯಕ್ರಮದಲ್ಲಿ ಮಾನಮ್ ಫೌಂಡೇಷನ್ ಹೈದರಾಬಾದ್ ರವರ  ಗೌತಮ್ ಬುಧ್ಧ ಸೇವಾ ಶಾಂತಿ  ರಾಷ್ಟ್ರೀಯ ಪ್ರಶಸ್ತಿ 2025 ಪ್ರಶಸ್ತಿ ಪ್ರಧಾನ  ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು  ಡಾ ಗಣೇಶ್ ಗೌಡ್ರು  ಸಂಸ್ಥಾಪಕ ಅಧ್ಯಕ್ಷರು ಕರ್ನಾಟಕ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆಯ ಮತ್ತು ಡಾ ಮಲ್ಕಪ್ಪ ಅಲಿಯಾಸ್ ಮಹೇಶ್ ಪ್ರಧಾನ ಕಾರ್ಯದರ್ಶಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ರಿ ಬೆಂಗಳೂರು ಘಟಕ ಮತ್ತು ಡಾ ಎಂ ಎಸ್ ಗಿರೀಶ್  ಮುಖ್ಯಸ್ಥರು ಚರ್ಮರೋಗ ತಜ್ಞ ಇಎಸ್ಐ ಆಸ್ಪತ್ರೆ ರಾಜಾಜಿನಗರ ಬೆಂಗಳೂರು ರವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ವೀ ಕೇ ನ್ಯೂಸ್
";