Live Stream

[ytplayer id=’22727′]

| Latest Version 8.0.1 |

Bengaluru Urban

ಅಭಿನಂದನೆಗಳು ಪಾಲನೇತ್ರ ಸಾರ್

ಅಭಿನಂದನೆಗಳು ಪಾಲನೇತ್ರ ಸಾರ್

ಸುಮಾರು ಐವತ್ತು ವರ್ಷಗಳ ಕನ್ನಡ ಚಳವಳಿಯ ಸಾಕ್ಷೀಪ್ರಜ್ಞೆ.. ಚಳವಳಿಯ ಮೇರುವ್ಯಕ್ತಿತ್ವಗಳ ನಿಕಟತೆಯುಳ್ಳವರು..ಚಳವಳಿ ಚರಿತ್ರೆಯ ನಡೆದಾಡುವ ಜ್ಞಾನ ಭಂಡಾರ..ಹಲವು ರಾಜಕಾರಣಿಗಳ ಸಂಪರ್ಕದಲ್ಲಿದ್ದರೂ ರಾಜಕಾರಣವನ್ನು ಸೋಕಿಸಿಕೊಳ್ಳದ ಅಪರೂಪದ ವ್ಯಕ್ತಿ.. ಮಠಮಾನ್ಯಗಳ..ಮಠಾಧಿಪತಿಗಳ ಸಂಸರ್ಗದಲ್ಲಿದ್ದರೂ ಜ್ಯಾತ್ಯಾತೀಯನ್ನು ಕಾಪಿಟ್ಟುಗೊಂಡವರು..ಕನ್ನಡ ಚಳವಳಿಯನ್ನು ವಿಭಿನ್ನವಾಗಿ ಕಟ್ಟಲೆತ್ನಿಸಿದವರು ..ನಮ್ಮ ನಡುವಿನ ಕನ್ನಡದ ಕಟ್ಟಾಳು ಪಾಲನೇತ್ರ ಸಾರ್ ಅವರಿಗೆ ಅಭಿನಂದನೆಗಳು.

15/10/2025 ರ ಸಂಜೆ ಬೆಂಗಳೂರಿನ ಕಲಾಕ್ಷೇತ್ರದಲ್ಲಿ ಪಾಲನೇತ್ರ ಅವರಿಗೆ ಅಭಿನಂದನೆ ಕಾರ್ಯಕ್ರಮ..

ಪಾಲನೇತ್ರ ಅವರನ್ನು ಅಭಿನಂದಿಸಿದರೆ ..ಅವರ ಮೂಲಕ ‘ ಕನ್ನಡ ಚಳವಳಿಯನ್ನು ..ಕನ್ನಡ ಚಳುವಳಿಗಾರರನ್ನು ‘ ಅಭಿನಂದಿಸಿದಂತೆ ‘

ಗೆಳೆಯರೆಲ್ಲರಿಗೂ ಆತ್ಮೀಯ ಸ್ವಾಗತ

ಬನ್ನಿ ಮಿತ್ರರೇ ..ಚಳವಳಗಾರರನ್ನು ಗೌರವಿಸೋಣ..

ವೀ ಕೇ ನ್ಯೂಸ್
";