Live Stream

[ytplayer id=’22727′]

| Latest Version 8.0.1 |

Haveri

ಹಾವೇರಿ : ಗುಂಡೂರ ಗ್ರಾಮದಲ್ಲಿ ನೂತನ ಸಂಗಮ ಕೋಲ್ಡ್ರಿಂಕ್ಸ ಘಟಕ ಉದ್ಘಾಟಿಸಿದ ಬಸವರಾಜ ಬೊಮ್ಮಾಯಿ

ಹಾವೇರಿ : ಗುಂಡೂರ ಗ್ರಾಮದಲ್ಲಿ ನೂತನ ಸಂಗಮ ಕೋಲ್ಡ್ರಿಂಕ್ಸ ಘಟಕ ಉದ್ಘಾಟಿಸಿದ ಬಸವರಾಜ ಬೊಮ್ಮಾಯಿ

ಇಂದು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಗುಂಡೂರ ಗ್ರಾಮದಲ್ಲಿ ನೂತನ ಸಂಗಮ ಕೋಲ್ಡ್ರಿಂಕ್ಸ ಘಟಕವನ್ನು ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾವೇರಿ – ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಬಸವರಾಜ ಬೊಮ್ಮಾಯಿರವರು ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಶ್ರೀ ವೀರುಪಾಕ್ಷಪ್ಪ ಬಳ್ಳಾರಿ, ಮಾಲಕರಾದ ಶ್ರೀ ಗಂಗಾಧರ ಬಾಣದ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ವೀ ಕೇ ನ್ಯೂಸ್
";