ಚಾಮರ ವಜ್ರ – ಮರಕಟ ಸಭಾಂಗಣದಲ್ಲಿ ರಂಗಾಭಿವಂದನೆ
ಬೆಂಗಳೂರಿನ ಚಾಮರ ವಜ್ರ - ಮರಕಟ ಸಭಾಂಗಣದಲ್ಲಿ ದಿನಾಂಕ ೧೪-೬-೨೦೨೫ ರಂದು ಸಂಜೆ ೫: ೩೦ಕ್ಕೆ ಕುಮಾರಿ. ಮಾನ್ಯ ಮತ್ತು ಕುಮಾರಿ. ಪ್ರಗ್ಯಾ ರಂಗಾಭಿವಂದನೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ನೃತ್ಯೋಮ ಅಕಾಡೆಮಿಯ ನಿರ್ದೇಶಕರಾದ ಗುರು ಶ್ರೀಮತಿ ರಾಧಿಕ ಎಂ.ಕೆ. ಸ್ವಾಮಿ ಅವರ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡುತ್ತಿದ್ದಾರೆ, ಎಲ್ಲರಿಗೂ ಸ್ವಾಗತ. ರಾಧಿಕಾ ಎಂ ಕೆ ಸ್ವಾಮಿ ನೃತ್ಯೋಮ ಅಕಾಡೆಮಿ ನಿರ್ದೇಶಕಿ....










