ವಿಶ್ವಪರಿಸರ ದಿನಾಚರಣೆ: ಪರಿಸರ ಸ್ನೇಹಿ ಗಿಡ ನೆಡುವ ಕಾರ್ಯಕ್ರಮ, ಅಲಂಕಾರಿಕ ಸಸಿಗಳ ವಿತರಣೆ
ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರ: ಕಮಲನಗರ: ಶಕ್ತಿಗಣಪತಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮ ಮತ್ತು ಸಾರ್ವಜನಿಕರಿಗೆ ಉಚಿತವಾಗಿ ಅಲಂಕಾರಿಕ...