ನೂತನ ನಿಗಮದ ಅಧ್ಯಕ್ಷರು – ಮಾಜಿ ಸಚಿವರಿಗೆ ವಿಶ್ವೇಶ್ವರಯ್ಯ ಅಂತರರಾಷ್ಟ್ರೀಯ ಪ್ರಶಸ್ತಿ ಮತ್ತು ಅಭಿನಂದನಾ ಸಮಾರಂಭ
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ (Ravindra Kalakshetra) ಅಕ್ಟೋಬರ್ 16 ಗುರುವಾರ ಸಂಜೆ 6 ರಿಂದ 9.30 ರವರೆಗೆ, “ಅಖಿಲ ಭಾರತ ಕನ್ನಡ ಕವಿಗಳ ಪ್ರಥಮ ಸಮ್ಮೇಳನ”ವನ್ನು (First...












