ಮನಸೂರೆಗೊಂಡ ಗೋಪಾಲನ್ ಮಾಲ್ಸ್ ನಲ್ಲಿ “ನೆರೆಹೋರೆ ಪ್ರತಿಭೆ ಪ್ರದರ್ಶನ
ಬೆಂಗಳೂರು: ಗೋಪಾಲನ್ ಮಾಲ್ಸ್ "ನೆರೆಹೋರೆ ಪ್ರತಿಭೆ ಪ್ರದರ್ಶನ"ದ ಗ್ರ್ಯಾಂಡ್ ಫಿನಾಲೆಯನ್ನು ಸ್ಥಳೀಯ ಪ್ರತಿಭೆಗಳ ಅದ್ಭುತ ಪ್ರದರ್ಶನದೊಂದಿಗೆ ಆಚರಿಸಲಾಯಿತು. ರಾಜರಾಜೇಶ್ವರಿ ನಗರದ ಗೋಪಾಲನ್ ಆರ್ಕೇಡ್ ಮಾಲ್‌ನಲ್ಲಿ ಬೆಂಗಳೂರಿನ ವಸತಿ ಸಮುದಾಯಗಳ...
			

		







