ಹಾಸನ: ಕಿರು ಚಲನಚಿತ್ರೋತ್ಸವದ ಸಂಭ್ರಮ ಆಯ್ಕೆಯಾದ ಕಿರುಚಿತ್ರಗಳಿಗೆ ಪ್ರಶಸ್ತಿ ಪ್ರದಾನ
ಹಾಸನ: ಹಾಸನಾಂಬೆ ದರ್ಶನ (Hassanambe Darshana) ಸಂದರ್ಭದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಹಾಸನಾಂಬ ಚಲನಚಿತ್ರೋತ್ಸವ (Chalana Chithrotsava) ಹಾಸನಾಂಬ ಕಲಾಕ್ಷೇತ್ರದಲ್ಲಿ ಸಂಭ್ರಮ ಸಡಗರದಿಂದ ನಡೆಯಿತು. ಹಾಸನ ಜಿಲ್ಲಾಡಳಿತ,...












