ತಿ.ನರಸೀಪುರದಲ್ಲಿ ಭವ್ಯ ರೈತೋತ್ಸವ — ರೈತ ರತ್ನ ಕುರುಬೂರು ಶಾಂತಕುಮಾರ್ ಗೆ ಅದ್ದೂರಿ ಸ್ವಾಗತ!
ತಿ.ನರಸೀಪುರ: ಜೀವನ್ಮರಣ ಹೋರಾಟದ ನಂತರ... ಮತ್ತೆ ರೈತರ ಪರ ಹೋರಾಟಕ್ಕೆ ಸಜ್ಜಾಗಿರುವ... ರೈತ ರತ್ನ ಕುರುಬೂರು ಶಾಂತಕುಮಾರ್ (Kuruburu Shanthakumar) ರವರಿಗೆ ಗೌರವ ಸಲ್ಲಿಸಲು, ತಿ.ನರಸೀಪುರದಲ್ಲಿ ರೈತೋತ್ಸವ...












