ಬೆಂಗಳೂರು ಪಬ್ ಸಂಸ್ಕೃತಿಗೆ ಬಲವಂತದ ಬ್ರೇಕ್! ಬಾರ್‌ಗಳು ಏಕೆ ಮುಚ್ಚುತ್ತಿದ್ದಾರೆ? ನೋಡಿ ಕಾರಣಗಳು!
ಬೆಂಗಳೂರು: ಐಟಿ ಸಿಟಿ ಎಂದೇ ಹೆಸರುವಾಸಿಯಾದ ಬೆಂಗಳೂರು, ಉದ್ಯೋಗ ಮತ್ತು ಪಾರ್ಟಿ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ವಾರಾಂತ್ಯ ಬಂದರೆ ಸಾಕು, ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಯುವಜನತೆ ಮೋಜು-ಮಸ್ತಿ...









