Ananta Chaturdashi 2025: ಅನಂತ ಚತುರ್ದಶಿ ವ್ರತ ಆಚರಣೆಯ ಮಹತ್ವ ಏನು? ವಿವರವಾದ ಲೇಖನ ಇಲ್ಲಿದೆ
ಭಾದ್ರಪದ ಶುಕ್ಲ ಪಕ್ಷ ಚತುರ್ದಶಿಯಂದು ಅನಂತ ಚತುರ್ದಶಿ ವ್ರತವನ್ನು (Ananta Chaturdashi Vrata 2025) ಆಚರಿಸಲಾಗುತ್ತದೆ. ಇದರ ಅವಧಿ ಹದಿನಾಲ್ಕು ವರ್ಷಗಳು. ನಂತರ ವ್ರತದ ಉದ್ಯಾಪನೆ ಮಾಡಲಾಗುತ್ತದೆ....