ಹೊರಗುತ್ತಿಗೆ ಶಿಕ್ಷಕರು ಬೀದಿ ಪಾಲು ಕರುಣೆ ತೋರದ ಬಿಬಿಎಂಪಿ
ಬಿಬಿಎಂಪಿಯಲ್ಲಿ ಸುಪರ್ದಿಯಲ್ಲಿ ನೂರಾರು ಶಾಲೆ, ಕಾಲೇಜುಗಳು ಇವೆ ಅದರಲ್ಲಿ ಶೇಕಡ 80ರಷ್ಟು ಹೊರಗುತ್ತಿಗೆ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಬಿಬಿಎಂಪಿಯಲ್ಲಿ ಹೊರಗುತ್ತಿಗೆಯಲ್ಲಿ ಅತಿಥಿ ಉಪನ್ಯಾಸಕರುರಲ್ಲಿ ನಿಗದಿತ ವಿದ್ಯಾರ್ಹತೆ ಹೊಂದಿಲ್ಲದಿರುವ...












