Live Stream

[ytplayer id=’22727′]

| Latest Version 8.0.1 |

State News

ಪ್ರೇಕ್ಷಕರ ಮನಗೆದ್ದ ಮಕ್ಕಳ “ನೃತ್ಯ ಪ್ರದರ್ಶನ”

ಪ್ರೇಕ್ಷಕರ ಮನಗೆದ್ದ ಮಕ್ಕಳ “ನೃತ್ಯ ಪ್ರದರ್ಶನ”

ಬೆಂಗಳೂರು : ನಗರದ ಕಲ್ಯಾಣಿ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ಬಡಾವಣೆಯಲ್ಲಿ ಆಗಸ್ಟ್ 30, ಶನಿವಾರ ಸಂಜೆ ಏರ್ಪಡಿಸಿದ್ದರು.

ಈ ವಿಶೇಷ ಗಣೇಶೋತ್ಸವ ಸಮಾರಂಭದಲ್ಲಿ ವಿದುಷಿ ಡಾ|| ದರ್ಶಿನಿ ಮಂಜುನಾಥ್ ಅವರ ನಿರ್ದೇಶನದಲ್ಲಿ ನೃತ್ಯ ದಿಶಾ ಟ್ರ‌ಸ್ಟಿನ ವಿದ್ಯಾರ್ಥಿಗಳಾದ,
ಭೂಷಿತ, ಸಂಚಿತ, ಕವನ, ಅನ್ವಿತ, ಧನ್ವಿ, ಶ್ರಗ್ವಿ, ಅದಿತಿ ಪರ್ಣಿಕ, ಪ್ರಚಿತಾ, ಶಿವಾನಿ, ಆಸ್ತಾ, ಅನ್ವಿ, ಭವಿತಾ, ಪೂರ್ವಿಕ,ಚೈತನ್ಯ, ರುಚಿತಾ, ಭೈರವಿ ಹಾಗೂ ಸಂಸ್ಥೆಯ ಕಿರಿಯ ವಿದ್ಯಾರ್ಥಿಗಳೂ ಸಹ “ಭರತನಾಟ್ಯ ಪ್ರದರ್ಶನ ಕಾರ್ಯಕ್ರಮವನ್ನು ನೀಡಿದರು. ಗಣೇಶನ ನೃತ್ಯ ರೂಪಕ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು ಎಂದು ಟ್ರಸ್ಟಿನ ನಿರ್ದೇಶಕಿ ಡಾ|| ದರ್ಶಿನಿ ಮಂಜುನಾಥ್ ಅವರು ತಿಳಿಸಿದ್ದಾರೆ.

ವೀ ಕೇ ನ್ಯೂಸ್
";