ಮಲ್ಲೇಶ್ವರದ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಜರುಗುತ್ತಿರುವ ಶ್ರೀರಾಮೋತ್ಸವದ ಅಂಗವಾಗಿ ಮಾರ್ಚ್ 21ರಂದು ನೃತ್ಯ ದಿಶಾ ಟ್ರಸ್ಟಿನ ಡಾ|| ದರ್ಶಿನಿ ಮಂಜುನಾಥ್ ಅವರ ನೇತೃತ್ವದಲ್ಲಿ ಅವರ ಹಿರಿಯ ಶಿಷ್ಯರಾದ ಸಹನ, ದೀಪರಾಣಿ, ಉಮಾ, ಸ್ನೇಹ ಹಾಗೂ ದಿಶಾ ಅವರ ಸಹಕಾರದೊಂದಿಗೆ ಸುಮಾರು 60 ವಿದ್ಯಾರ್ಥಿನಿಗಳು ಭರತನಾಟ್ಯ ಮತ್ತು ಜಾನಪದ ನೃತ್ಯ ಪ್ರದರ್ಶಿಸಿ ಶ್ರೀರಾಮರ ಕೃಪೆಗೆ ಪಾತ್ರರಾದರು.
Veekay News > State News > ಮಲ್ಲೇಶ್ವರದ ಶ್ರೀ ರಾಮ ಮಂದಿರದಲ್ಲಿ 60 ಮಕ್ಕಳಿಂದ “ನೃತ್ಯ ಪ್ರದರ್ಶನ”
ಮಲ್ಲೇಶ್ವರದ ಶ್ರೀ ರಾಮ ಮಂದಿರದಲ್ಲಿ 60 ಮಕ್ಕಳಿಂದ “ನೃತ್ಯ ಪ್ರದರ್ಶನ”
ವೀ ಕೇ ನ್ಯೂಸ್23/03/2026
posted on

the authorವೀ ಕೇ ನ್ಯೂಸ್
All posts byವೀ ಕೇ ನ್ಯೂಸ್
Leave a reply



















