ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಮೃತ ಸಂಭ್ರಮ ಕಾರ್ಯಕ್ರಮದ ನಂತರ ನಡೆದ ಮಹಾಸಭೆಯಲ್ಲಿ ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್, ಮಾಹಿತಿ ಆಯೋಗದ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ, ಬದ್ರುದ್ಧೀನ್ ಮಾಣಿ, ರಾಜಶೇಖರ್ ರೆಡ್ಡಿ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ಸಂಘದ ಅಧ್ಯಕ್ಷ ರಮೇಶ್ ಎಂ (ಪಾಳ್ಯ), ಉಪಾಧ್ಯಕ್ಷರಾದ ದೊಡ್ಡಬೊಮ್ಮಯ್ಯ, ಖಜಾಂಚಿ ಬಿ.ಎನ್. ಮೋಹನ್ ಕುಮಾರ್, ನಿರ್ದೇಶಕರಾದ ಎಂ.ಎಸ್. ರಾಜೇಂದ್ರಕುಮಾರ್, ವಿನೋದ ಕುಮಾರ್ ಬಿ ನಾಯ್ಕ್, ಆನಂದ್ ಪರಮೇಶ್ವರ ಬೈದನಮನೆ, ರಮೇಶ್ ಹಿರೇಜಂಬೂರು, ಕೆ.ವಿ. ಪರಮೇಶ್, ಧ್ಯಾನ್ ಪೂಣಚ್ಚ, ಪಿ.ಎಸ್. ಕೃಷ್ಣಕುಮಾರ್, ನಯನಾ ಎಸ್, ವನಿತಾ ಎನ್ ಉಪಸ್ಥಿತರಿದ್ದರು.
Veekay News > State News > ಪತ್ರಕರ್ತರ ಸಹಕಾರ ಸಂಘದ ಅಮೃತ ಸಂಭ್ರಮ ಕಾರ್ಯಕ್ರಮ: ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕಾರ
ಪತ್ರಕರ್ತರ ಸಹಕಾರ ಸಂಘದ ಅಮೃತ ಸಂಭ್ರಮ ಕಾರ್ಯಕ್ರಮ: ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕಾರ
ವೀ ಕೇ ನ್ಯೂಸ್24/08/2025
posted on
