Live Stream

[ytplayer id=’22727′]

| Latest Version 8.0.1 |

State News

BIG NEWS : ಅಬಕಾರಿ ಕಾರ್ಯಾಚರಣೆ: ಆಕ್ರಮ ನಕಲಿ ಮದ್ಯ ವಶ

BIG NEWS : ಅಬಕಾರಿ ಕಾರ್ಯಾಚರಣೆ: ಆಕ್ರಮ ನಕಲಿ ಮದ್ಯ ವಶ

ಬೆಂಗಳೂರು ನಗರ ಜಿಲ್ಲೆ, ಆಗಸ್ಟ್ 21 (ಕರ್ನಾಟಕ ವಾರ್ತೆ) :  ಬೆಂಗಳೂರು ನಗರದಲ್ಲಿರುವ   ಪದ್ಮನಾಭನಗರ ವಲಯ-36 ರ ವ್ಯಾಪ್ತಿಯಲ್ಲಿ ಅಪರಿಚಿತರು ನೀಡಿದ ಸುಳಿವಿನ ಮೇರೆಗೆ ಅಬಕಾರಿ ನಿರೀಕ್ಷಕರು ಆಗಸ್ಟ್ 20,2025 ರಂದು  ನೈಸ್  ರಸ್ತೆಯ ಟೋಲ್ ಬಳಿ ದಾಳಿ ನಡೆಸಿದಾಗ ಪಾಂಡಿಚೇರಿಯಿಂದ  ಬೆಂಗಳೂರಿಗೆ BHARATH BENZ   ನಂದಿನಿ ಹಾಲಿನ ಟ್ಯಾಂಕರ್ (ವಾಹನ ಸಂಖ್ಯೆ KA-13 D-1827)  ನಲ್ಲಿ ಆಕ್ರಮವಾಗಿ ಸಾಗಿಸುತ್ತಿದ್ದ  ಸುಮಾರು   05 ಲೀಟರ್ ನಕಲಿ ಮದ್ಯವನ್ನು ಜಪ್ತಿ ಮಾಡಿ,  ವಾಹನ  ಮತ್ತು ಚಾಲಕ ಗಣೇಶ್ ಸೇರಿದಂತೆ,  ರೂ. 22,04,170/- ಮೌಲ್ಯದ ನಕಲಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಬೆಂಗಳೂರು ನಗರ ಜಿಲ್ಲೆ-06, ಅಬಕಾರಿ ಉಪ ಆಯುಕ್ತರಾದ  ಎಂ,ರಂಗಪ್ಪ, ಅಬಕಾರಿ ನಿರೀಕ್ಷಕರಾದ ಮಮತ ಮತ್ತು ಮೀನ, ಅಬಕಾರಿ ಉಪ ಅಧೀಕ್ಷಕರಾದ ರವಿ ಕುಮಾರ್ ಮತ್ತು ಹಿದಾಯತ್ ಖಲೀಲ್  ಹಾಗೂ ಸಿಬ್ಬಂದಿಗಳು   ಉಪಸ್ಥಿತರಿದ್ದರು.

ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";