ಬೆಂಗಳೂರು ಲಯನ್ಸ್ ಇಂಟರ್ನೆಷನಲ್ 317 A ಕ್ಕೆ 2025-26 ನೇ ಸಾಲಿಗೆ ನೂತನ ಜಿಲ್ಲಾ ಗವರ್ನರ್ ಆಗಿ ಆಯ್ಕೆಗೊಂಡಿರುವ ಲಯನ್ ಜಿ ಮೋಹನ್ ರವರು ಕ್ಲಬ್ ಕಚೇರಿಯಲ್ಲಿ ಅಧಿಕಾರವನ್ನು ಸ್ವೀಕರಿಸಿದ ಸಂದರ್ಭದಲ್ಲಿ, ಪ್ರಥಮ ಮಹಿಳೆ ಲಯನ್ ಶಾರದಾ ಮೋಹನ್, ಜಿಲ್ಲಾ ಸಂಪುಟ ಕಾರ್ಯದರ್ಶಿ ಲಯನ್ ಅಶೋಕ್ ಕುಲಕರ್ಣಿ, ಜಿಲ್ಲಾ ಸಂಪುಟ ಖಜಾಂಚಿ ಲಯನ್ ಡಾ. ನಾಗೇಶ ರಾವ್, ಜಿಎಂಟಿ ಸಂಯೋಜಕರು ಲಯನ್ ರಾಘವೇಂದ್ರ ಎಸ್., ಜಿಎಲ್‌ಟಿ ಸಂಯೋಜಕರು ಲಯನ್ ರಾಜನ್ ಟಿಎಸ್, ಜಿ ಎಸ್ ಟಿ
ಸಂಯೋಜಕರು ಲಯನ್ ಕೆ ಕೃಷ್ಣಮೂರ್ತಿ, ಲಯನ್ಸ್ ಕ್ಲಬ್ ಕಾವೇರಿ ಸಂಸ್ಥಾಪಕ ಅಧ್ಯಕ್ಷರು ಹಾಗೂ ಡಿ ಸಿ ಹಂಗರ್ ಲಯನ್ ಡಾ. ಜಿ. ಎಸ್. ಚೌಧರಿ ನಾಯ್ಡು, ಲಯನ್ಸ್ ಕ್ಲಬ್ ಕಾವೇರಿ ಅಧ್ಯಕ್ಷ ಗುರು ಗಂಗಾಧರ್ ಹಾಗೂ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಕಾರ್ಯದರ್ಶಿ ಮತ್ತು ಕ್ಯಾಬಿನೆಟ್ ಸದಸ್ಯರುಗಳು ಅವರನ್ನು ಅಭಿನಂದಿಸಿ ಶುಭ ಕೋರಿದರು.
Veekay News > Districts > Bengaluru Urban > ಲಯನ್ಸ್ ಇಂಟರ್ ನ್ಯಾಷನಲ್ 317 A ಕ್ಕೆ ನೂತನ ಜಿಲ್ಲಾ ಗವರ್ನರ್ ಆಗಿ ಲಯನ್ ಮೋಹನ್ ಆಯ್ಕೆ
ಲಯನ್ಸ್ ಇಂಟರ್ ನ್ಯಾಷನಲ್ 317 A ಕ್ಕೆ ನೂತನ ಜಿಲ್ಲಾ ಗವರ್ನರ್ ಆಗಿ ಲಯನ್ ಮೋಹನ್ ಆಯ್ಕೆ
ವೀ ಕೇ ನ್ಯೂಸ್04/07/2025
posted on
