ಬೆಂಗಳೂರು: ಇಷ್ಟು ದಿನ ಐಫೋನ್ ನಲ್ಲಿ ಮಾತ್ರವಿದ್ದ ಡಾಕ್ಯುಮೆಂಟ್ ಸ್ಕ್ಯಾನಿಂಗ್ ವೈಶಿಷ್ಟ್ಯವನ್ನು ವಾಟ್ಸ್ ಆ್ಯಪ್ ಅವರು ಆಂಡ್ರಾಯ್ಡ್ ಫೋನ್ ಗಳಲ್ಲಿ ಕೂಡ ಪರಿಚಯಿಸಿದ್ದು, ಇದೀಗ ಬೀಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿದೆ, ಸದ್ಯದಲ್ಲೇ ಎಲ್ಲಾ ಆಂಡ್ಯಾಯ್ಡ್ ನಲ್ಲಿ ಲಭ್ಯವಾಗಲಿದೆ,
ವಾಟ್ಸ್ ಆ್ಯಪ್ ನಲ್ಲಿ ಬಳಕೆದಾರರು ಸ್ಕ್ಯಾನ್ ಮಾಡಿ ಪಿಡಿಎಫ್ ಮಾಡಿಕೊಳ್ಳಬಹುದು.
ವಾಟ್ಸ್ ಆ್ಯಪ್ ನ ಈ ಹೊಸ ಫೀಚರ್ ಯಿಂದಾಗಿ ನಮ್ಮ ದಾಖಲೆಗಳು ಸುರಕ್ಷಿತವಾಗಿ ಕೂಡ ಇರುತ್ತದೆ, ಸಮಯ ಕೂಡ ಉಳಿಯುತ್ತದೆ, ಸದ್ಯದಲ್ಲೇ ವಾಟ್ಸ್ ಆ್ಯಪ್ ಅವರು ಈ ವಿನೂತನ ಫೀಚರ್ ಅನ್ನು ಆಂಡ್ರಾಯ್ಡ್ ಫೋನ್ ಗೆ ಪರಿಚಯಿಸುತ್ತಿದೆ,
Veekay News > Viral News > ಹೊಸ ಫೀಚರ್ ಡಾಕ್ಯುಮೆಂಟ್ ಸ್ಕ್ಯಾನ್ ಪರಿಚಯಿಸಿದ ವಾಟ್ಸ್ ಆ್ಯಪ್
ಹೊಸ ಫೀಚರ್ ಡಾಕ್ಯುಮೆಂಟ್ ಸ್ಕ್ಯಾನ್ ಪರಿಚಯಿಸಿದ ವಾಟ್ಸ್ ಆ್ಯಪ್
ವೀ ಕೇ ನ್ಯೂಸ್03/07/2025
posted on
