Live Stream

[ytplayer id=’22727′]

| Latest Version 8.0.1 |

State News

ಚಾಮರ ವಜ್ರ – ಮರಕಟ ಸಭಾಂಗಣದಲ್ಲಿ ರಂಗಾಭಿವಂದನೆ

ಚಾಮರ ವಜ್ರ – ಮರಕಟ ಸಭಾಂಗಣದಲ್ಲಿ ರಂಗಾಭಿವಂದನೆ

ಬೆಂಗಳೂರಿನ ಚಾಮರ ವಜ್ರ – ಮರಕಟ ಸಭಾಂಗಣದಲ್ಲಿ ದಿನಾಂಕ ೧೪೨೦೨೫ ರಂದು ಸಂಜೆ

೫: ೩೦ಕ್ಕೆ ಕುಮಾರಿ. ಮಾನ್ಯ ಮತ್ತು ಕುಮಾರಿಪ್ರಗ್ಯಾ ರಂಗಾಭಿವಂದನೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ನೃತ್ಯೋಮ ಅಕಾಡೆಮಿಯ  ನಿರ್ದೇಶಕರಾದ ಗುರು ಶ್ರೀಮತಿ ರಾಧಿಕ ಎಂ.ಕೆಸ್ವಾಮಿ ಅವರ ವಿದ್ಯಾರ್ಥಿಗಳು  ನೃತ್ಯ ಪ್ರದರ್ಶನ ನೀಡುತ್ತಿದ್ದಾರೆ,

ಎಲ್ಲರಿಗೂ ಸ್ವಾಗತ.

ರಾಧಿಕಾ ಎಂ ಕೆ ಸ್ವಾಮಿ

ನೃತ್ಯೋಮ ಅಕಾಡೆಮಿ ನಿರ್ದೇಶಕಿ.

ವೀ ಕೇ ನ್ಯೂಸ್
";